scissors and paste
ನಾಮವಾಚಕ

ಕತ್ತರಿ ಮತ್ತು ಗೋಂದು; ತೇಪೆ ಪುಸ್ತಕ; ಸ್ವತಂತ್ರವಾಗಿ ಸಂಶೋಧನೆ ಮಾಡದೆ, ಇತರರ ಪುಸ್ತಕಗಳಿಂದ ಕೆಲವು ಭಾಗಗಳನ್ನು ಉಂಡುಂಡೆಯಾಗಿ ಎತ್ತಿಕೊಂಡು ಹೇಗೋ ಸೇರಿಸಿದ ಜೋಡಣೆಯನ್ನೇ ಪುಸ್ತಕಾಕಾರದಲ್ಲಿ ಅಚ್ಚು ಹಾಕಿದ ಪುಸ್ತಕ.